ಈ ದಿನದ ಪ್ರೇರಣೆ:
ಈ ದಿನದ ಪ್ರೇರಣೆ:
ಒಂದು ಆನೆ ಮತ್ತು ನಾಯಿ ಒಂದೇ ಸಮಯಕ್ಕೆ ಗರ್ಭ ಧರಿಸಿದವು, 63 ದಿನ ಗತಿಸಿದವು, ನಾಯಿಯು 4 ಮುದ್ದಾದ ನಾಯಿ ಮರಿಗಳನ್ನು ಹಾಕಿತು, ಮತ್ತೆ ಕೆಲ ದಿನಗಳ ನಂತರ ಮತ್ತೆ ಗರ್ಭ ಧರಿಸಿತು ನಾಯಿ, ಮುಂದಿನ 63 ದಿನಗಳಿಗೆ ಮತ್ತೆ 4 ಮುದ್ದಾದ ನಾಯಿ ಮರಿಗಳನ್ನು ಹಾಕಿತು, ಹಾಗೆಯೇ ಒಟ್ಟು ೧ ಡಜನ್ ನಾಯಿ ಮರಿ ಹಾಕಿದ ನಾಯಿ ಮರಿ, ಆನೆಗೆ ಕೇಳಿತಂತೆ, "ನಾನು ಮತ್ತು ನೀನು ಒಂದೇ ಸಾರಿ ಗರ್ಭ ಧರಿಸಿದ್ದು ನಿಜವಲ್ಲವೇ, ಮೊದಲ ೪ ನಾಯಿಮರಿಗಳು ಆಗಲೇ ದೊಡ್ಡ ನಾಯಿಗಳಾಗಿ ಓಡಾಡತಾ ಇದಾವೆ, ನಿನ್ನದೇನು ಕತೆ? ಅಂತ ಕೇಳಿದಾಗ, ಆನೆ ಉತ್ತರಿಸಿತು:ಒಂದು ವಿಷಯ ಹೇಳ್ತೆನೆ ಗಮನಿಸು, ನಾನು ೨ ವರ್ಷಕ್ಕೊಮ್ಮೆ ಗರ್ಭ ಧರಿಸ್ತಿನಿ, ಆದರೆ ನಾಯಿಯನ್ನ ಹೆರೋದಿಲ್ಲ, ನಾನು ಆನೆಯನ್ನೆ ಹೆರುತ್ತೇನೆ, ಆ ಗರ್ಜನೆ ಆ ಪ್ರಕಾರವನ್ನು ನೋಡಲು ಜನರು ಸಾಲು ಸಾಲಾಗಿ ನಿಲ್ಲುತ್ತಾರೆ, ನಾವು ದಾರಿಯಲ್ಲಿ ಹೊರಟರೆ ಜನರು ಮೂಕ ವಿಸ್ಮಿತರಾಗಿ ನೋಡುತ್ತಾರೆ. ಹಾಗಾಗಿ ನಾನು ಹೆರುವುದು ಬೃಹತ್ ಮತ್ತು ತೂಕವಿರುವ ವ್ಯಕ್ತಿತ್ವವನ್ನು. ನಾಯಿಗೆ ಹೋಲಿಸ ಬೇಡ."
ಗಮನಿಸಿದರಾ ಗೂಡಾರ್ಥವನ್ನು!,
೧. ಬೆರೆಯವರ ಪ್ರಾರ್ಥನೆ ಈಡೇರಿದಾಗ ನೀವು ಸಣ್ಣಾಗದಿರಿ,
೨. ಬೇರೆಯವರಿಗೆ ಬೆಕಾಗಿರುವುದು ಸಿಕ್ಕಿದ್ದಕ್ಕೆ ಹೊಟ್ಟೆ ಕಿಚ್ಚು ಬೇಡಾ,
೩. ಭಗವಂತನ ಸನ್ನಿಧಾನದಲ್ಲಿ ನಂಬಿಕೆ ಇಟ್ಟರೆ, ನಿಮ್ಮ ಕಾರ್ಯವನ್ನು ಜಗತ್ತೆ ಮೆಚ್ಚುತ್ತದೆ, ಮತ್ತು ಅದರ ಪರಿಣಾಮ ದೂರಗಾಮಿ ಜೊತೆಗೆ ಧೀರ್ಘ ಕಾಲೀನ...
ನಮಗೆ ಯಶಸ್ಸು ಸಿಗುತ್ತಿಲ್ಲ ಎಂದು ಕೊರಗದೆ, ನಮಗೆ ಯಶಸ್ಸು ಸಿಕ್ಕಾಗ ಅದರ ಸದುಪಯೋಗ ಹೇಗೆ ಪಡಿಸಿಕೊಳ್ಳುತ್ತೇವೆ ಎಂಬುದು ಮಹತ್ವದ ಸಂಗತಿಯೇ ಸರಿ.
ಏನೆನ್ನುತ್ತೀರಿ?
ಅಮಿತ ಕುಲಕರ್ಣಿ
ಚಿಕ್ಕನಂದಿ ಗ್ರಾಮ.
9972591014
ಉತ್ತಮ ಗುಣಮಟ್ಟದ ಮನೋಜ್ಞ ಕಥಾಹಂದರ... ನಾರಾಯಣ ಪ್ರಸಾದ್ ಹಿರಿಯ ಪತ್ರಕರ್ತರು ಮತ್ತು ಮಾಧ್ಯಮ ಸಲಹೆಗಾರರು ಬೆಂಗಳೂರು 8904226626
ReplyDeleteಅತಿ ಉತ್ತಮಂ ವಿಚಾರಮ್.
ReplyDeleteVery nice moral.
ReplyDelete